ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಸದ್ಯ ಪಕ್ಕದ ಸೈಟ್ ನಲ್ಲಿ ಮನೆ ಕಟ್ಟಲು ಪಾಯ ತೆಗೆದಗ ಮಣ್ಣು ಕುಸಿತವಾಗಿರುವುದರಿಂದ ಎರಡು ಅಂತಸ್ತಿನ ಮನೆಯ ಪಾಯ ಕುಸಿತವಾಗಿರುವ ಘಟನೆ ದಾಸರಹಳ್ಳಿ ವಲಯದ ಸೌಂದರ್ಯ ಲೇಔಟ್ ನಲ್ಲಿ ನಡೆದಿದೆ.

ಇನ್ನು ಪೂರ್ಣಿಮಾ ಎಂಬುವರಿಗೆ ಸೇರಿದ ಮನೆ ಪಾಯ ಕುಸಿತವಾಗಿದ್ದು ಸುಮಾರು 20 ಅಡಿಯಷ್ಟು ಮಣ್ಣು ತೆಗೆದ ಪರಿಣಾಮ ಪಾಯ ಕುಸಿತವಾಗಿದೆ. ಇನ್ನು ಬಿಲ್ಡರ್ ಗಳ ನಿರ್ಲಕ್ಷಕ್ಕೆ ಮನೆ ಅಪಾಯದ ಅಂಚಿನಲ್ಲಿದೆ. ಈ ಕುರಿತು ಪೂರ್ಣಿಮಾ ದೂರು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/10/2021 03:40 pm

Cinque Terre

762

Cinque Terre

0

ಸಂಬಂಧಿತ ಸುದ್ದಿ