ಬೆಂಗಳೂರು: ಬಿಎಂಟಿಸಿ ಇದೀಗ ಸ್ಮಾರ್ಟ್ ಆಗ್ತಿದೆ. ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡ್ತಿರುವ ಬೆಂಗಳೂರು ಮಹಾನಗರ ಸಾರಿಗೆ ತನ್ನ ದಿನದ ವಜ್ರ ಬಸ್ ಸ್ಮಾರ್ಟ್ ಗೊಳಿಸಿದೆ. 100 ರೂ. ನಿತ್ಯದ ಬಸ್ ಪಾಸ್ ಟಿಕೆಟ್ ಮಾದರಿಯಲ್ಲೇ ದೊರೆಯುತ್ತಿದೆ. ಆ ಕುರಿತು ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ.
PublicNext
09/02/2022 08:11 pm