ಬೆಂಗಳೂರು: ಸರ್ಜಾಪುರ ರಸ್ತೆ ರೈನ್ಬೋ ಡ್ರೈವ್ ಲೇಔಟ್ ನಿವಾಸಿಗಳ ಪರೆದಾಟ ಒಂದೆರಡಲ್ಲ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಂಪೂರ್ಣ ಲೇಔಟ್ ನೀರಿನಿಂದ ಮುಳುಗಿ ಹೋಗಿವೆ.
ಭಾನುವಾರ ಮಳೆ ನಂತರ ನೀರಿನ ಪ್ರಮಾಣ ಹೆಚ್ಚಾಗಿದ್ದು ಎರಡು ದಿನಗಳು ಕಳೆದರು ಕೂಡ ನೀರಿನ ಇಳಿಕೆ ಕಾಣುತ್ತಿಲ್ಲ. ಲೇಔಟ್‌ನ ಒಳಗೆ ನಾನೂರಕ್ಕೂ ಹೆಚ್ಚು ಮನೆಗಳಿದ್ದು ನಿವಾಸಿಗಳನ್ನು NDRF,SDRF ಮತ್ತು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿ ಸುರಕ್ಷಿತವಾಗಿ ಹೊರ ತರುತ್ತಿರುವ ದೃಶ್ಯಗಳು ಕಂಡುಬಂದವು. ಅದರಲ್ಲೂ ಇವತ್ತು ಸಂಜೆ ಮತ್ತೆ ಮಳೆ ಸುರಿದರೆ ಲೇಔಟ್‌ನ ಜನರ ಕಷ್ಟ ದೇವರೇ ಬಲ್ಲನು.
ಈ ಬಗ್ಗೆ ಸ್ಥಳದಿಂದ ನಮ್ಮ ಪ್ರತಿನಿಧಿ ನೀಡಿರುವ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
06/09/2022 10:32 pm