ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏರ್‌ಪೋರ್ಟ್ ಬಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಕಸ ಡಂಪಿಂಗ್‌ಗೆ ಜನರ ಹಿಡಿಶಾಪ

ದೇವನಹಳ್ಳಿ: ದೇವನಹಳ್ಳಿ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಅಣ್ಣೇಶ್ವರ ಗ್ರಾಮಪಂಚಾಯ್ತಿಗೆ ಹೊಂದಿಕೊಂಡೆ ಇದೆ. ಆದರೆ ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಜನ ಪರಿತಪಿಸುತ್ತಿದ್ದಾರೆ. ಅಣ್ಣೇಶ್ವರ ಹಾಗೂ ಬೈಚಾಪುರ ಗ್ರಾಮಗಳ ನಡುವಿನ ಕೆರೆಯಂಗಳ, ರಸ್ತೆಯ ಎರಡು ಕಡೆ ಜನ ಕಸ, ಗೃಹನಿರ್ಮಾಣ ತ್ಯಾಜ್ಯ, ಕೋಳಿ ಮಾಂಸದ ತ್ಯಾಜ್ಯ ಸುರಿದು ಕಸದ ಡಂಪಿಂಗ್ ಯಾರ್ಡ್ ಮಾಡಿಬಿಟ್ಟಿದ್ದಾರೆ. ಶಾಲಾ ಮಕ್ಕಳು ಮಹಿಳೆಯರು ಜನ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಎಲ್ಲಾ ವಿಷಯ ಕುರಿತು ನಮ್ಮ ಹಿರಿಯ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ..

Edited By : Nagesh Gaonkar
PublicNext

PublicNext

10/06/2022 10:32 pm

Cinque Terre

43.22 K

Cinque Terre

0

ಸಂಬಂಧಿತ ಸುದ್ದಿ