ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಸಿಲ ಬೇಗೆ ನೀಗಿಸಿದ ಭಾರೀ ಮಳೆ

ಬೆಂಗಳೂರು ದಕ್ಷಿಣದ ಹಲವು ಪ್ರದೇಶಗಳಲ್ಲಿ ಬಿಟಿಎಂ ಲೇಔಟ್, ಎಚ್‌.ಎಸ್‌.ಆರ್ ಲೇಔಟ್, ಜೆಪಿ ನಗರ, ಹೊಸೂರು ರಸ್ತೆ, ಮಡಿವಾಳದಲ್ಲಿ ಭಾರೀ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಬೆಂಗಳೂರನ್ನು ತಂಪು ಮಾಡಿದೆ.

ಭಾರಿ ಮಳೆ ಪರಿಣಾಮ ಜೆಪಿ ನಗರದಲ್ಲಿ ಬೃಹತ್ ಮರ ರಸ್ತೆಗೆ ಬಿದ್ದಿದ್ದು, ಕೂಡಲೇ ಬಿಬಿಎಂಪಿ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯ ಆರಂಭಿಸಿದೆ. ಇಂದು ಬೆಂಗಳೂರಿನ ಹಲವಡೆ ಭಾರೀ ಮಳೆಯಾಗಿದೆ. ಬೇಸಿಗೆಯಿಂದ ಬೇಸತ್ತಿದ್ದ ಬೆಂಗಳೂರಿನ ಜನರು ಮಳೆಯಿಂದಾಗಿ ಸಂತಸಗೊಂಡಿದ್ದಾರೆ.

ನವೀನ್, ಪಬ್ಲಿಕ್ ನೆಕ್ಸ್ಟ್,

ಬೆಂಗಳೂರು.

Edited By :
PublicNext

PublicNext

13/04/2022 08:49 pm

Cinque Terre

28.33 K

Cinque Terre

0

ಸಂಬಂಧಿತ ಸುದ್ದಿ