ಬೆಂಗಳೂರು: ಈ ವರ್ಷದ ಮಳೆಗೆ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ವರ್ಷಾನುಗಟ್ಟಲೆಯಿಂದ ತುಂಬದ ಕೆರೆಗಳೆಲ್ಲ ಇದೀಗ ತುಂಬಿ ಹರಿಯುತ್ತಿವೆ. ಹೀಗಾಗಿ ರೈತರಲ್ಲಿ ಸಂಭ್ರಮ ಮನೆಮಾಡಿದೆ. ಒಂದ್ಕಡೆ ಬೆಳೆ ಹಾಳಾಗಿರುವ ಬಗ್ಗೆ ಬೇಜಾರಿದ್ರೂ, ಇನ್ನೊಂದೆಡೆ ಮುಂದೆ ಬೆಳೆ ಬೆಳೆಯಲು ಕೆರೆಗೆ ನೀರು ತುಂಬಿರೋ ಬಗ್ಗೆ ರೈತರಲ್ಲಿ ಸಮಾಧಾನವಿದೆ.
ಅಷ್ಟಕ್ಕೂ ಕೆರೆಗಳ ಸ್ಥಿತಿಗತಿ ಹೇಗಿದೆ? ಕೆರೆ ಉಳಿಸಿಕೊಳ್ಳುವ ಬಗ್ಗೆ ಗ್ರಾಮಪಂಚಾಯಿತಿಗಳು ಏನು ಮಾಡಬೇಕು ಎಂಬುದರ ಕುರಿತು ನಮ್ಮ ರಿಪೋರ್ಟರ್ ರಂಜಿತಾ ತಿಳಿಸಿರುವ ಮಾಹಿತಿ ಇಲ್ಲಿದೆ ನೋಡೋಣ ಬನ್ನಿ.
PublicNext
14/09/2022 07:01 pm