ಬೆಂಗಳೂರು: ಬೆಂಗಳೂರಿನಲ್ಲಿ ಎಷ್ಟೋ ಕಡೆ ಪಾರ್ಕ್ ಗಳಿಲ್ಲ. ಆದ್ರೆ, ಇಲ್ಲೊಂದು ಕಡೆ 5- 6 ಎಕರೆ ಪಾರ್ಕ್ ಇದ್ರು ಕೂಡ ಉಪಯೋಗ ಆಗುತ್ತಿಲ್ಲ. ಬದಲಾಗಿ ಅನೈತಿಕ ಚಟುವಟಿಕೆಗಳ ತಾಣವಾಗ್ತಿದೆ.
ಕುಡುಕರ, ಧೂಮಪಾನಿಗಳ ಅಡ್ಡೆಯಾಗಿರುವ ಪಾರ್ಕ್, ಜನರೇ ಇಲ್ಲದೆ ಬಿಕೋ ಎನ್ನಿಸಿದೆ. ಜತೆಗೆ ಪಾರ್ಕ್ ನಲ್ಲಿ ಹಾವು, ಹುಳಗಳ ಕಾಟ ಬೇರೆ. ಚೆಯರ್ ಗಳಿದ್ರೂ ಪ್ರಾಣಿ-ಪಕ್ಷಿಗಳ ತ್ಯಾಜ್ಯದಿಂದಾಗಿ ಗಲೀಜು ಆಗಿದೆ. ಒಬ್ಬನೇ ಒಬ್ಬ ಸೆಕ್ಯೂರಿಟಿನೂ ಇಲ್ಲ. ಸಿಸಿ ಕ್ಯಾಮೆರಾವಂತೂ ಇಲ್ಲವೇ ಇಲ್ಲ. ಇಷ್ಟೆಲ್ಲ ಸಮಸ್ಯೆಗಳ ಆಗರವಾಗಿರುವ ಈ ಉದ್ಯಾನವನ ಯಾವುದು? ಇರೋದು ಎಲ್ಲಿ? ಅಂತೀರಾ, ನೀವೇ ನೋಡಿ...
PublicNext
10/09/2022 12:53 pm