ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರೀ ಮಳೆಗೆ ರಾಜಧಾನಿ ಜನ ಹೈರಾಣ!

ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಲಾಲ್ ಬಾಗ್, ಸೌಂತ್ ಎಂಡ್ ಸರ್ಕಲ್, ಜೆ ಸಿ ರಸ್ತೆ, ಜಯನಗರ, ಶಾಂತಿನಗರ ಸುತ್ತಮುತ್ತ ಬಾರಿ ಮಳೆಯಾಗಿ ಎಲ್ಲೇಡೆ ಮಳೆನೀರು ನಿಂತಿದೆ.

ಕೆಲವು ಕಡೆ ರಸ್ತೆಗಳು ಕೆರೆಯಂತಾಗಿದೆ. ಬಿಳೇಕಹಳ್ಳಿಯ ಅನುಗ್ರಹ ಬಡಾವಣೆಯ ಎರಡು ರಸ್ತೆಗಳಲ್ಲಿ ಮಳೆ ನೀರು ತುಂಬಿದೆ.ಬಿಟಿಎಂ ಲೇಔಟ್ ಸಮೀಪದ ಬಿಳೇಕಹಳ್ಳಿ ಸತತವಾಗಿ ಮಳೆ ಬಂದಿದ್ದರಿಂದ ಚರಂಡಿ ಬ್ಲಾಕ್ ಆಗಿ ರಸ್ತೆ ಮೇಲೆ ಮಳೆ ನೀರು ನಿಂತಿದೆ.ಅದೃಷ್ಟವಶಾತ್ ಸದ್ಯ ಮನೆಗಳಿಗೆ ನೀರು ನುಗ್ಗಿಲ್ಲ.ರಸ್ತೆಯಲ್ಲಿ ನೀರು ನಿಂತ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.ರಸ್ತೆಯ ಮೇಲೆ ನಿಂತಿದ್ದ ನೀರನ್ನ ಪಂಪ್ ಮೂಲಕ ತೆರವು ಮಾಡುತ್ತಿದ್ದಾರೆ.

Edited By :
PublicNext

PublicNext

27/08/2022 01:24 pm

Cinque Terre

31.97 K

Cinque Terre

0

ಸಂಬಂಧಿತ ಸುದ್ದಿ