ವರದಿ- ಬಲರಾಮ್ ವಿ
ಬೆಂಗಳೂರು: ನಿನ್ನೆ ನಡೆದ ಜಾಗ ಒತ್ತುವರಿ ಕುರಿತು ಮಹಿಳೆ ಮತ್ತು ಶಾಸಕರ ನಡುವಿನ ಮಾತಿನ ಚಕಮಕಿಗೆ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು ಪ್ರತಿಕಿಯಿಸಿದ್ದು, ಕ್ಷಮೆ ಕೇಳೋಕೆ ಸಿದ್ಧವಾಗಿದ್ದು, ಕಾಂಗ್ರೆಸ್‌ನ ಸುರ್ಜೇವಾಲಾ ಅವರು ಒತ್ತುವರಿ ಆದ ಜಾಗ ಬಿಡಿಸಿಕೊಡ್ತಾರ ಎಂದು ಪ್ರಶ್ನಿಸಿದ್ದಾರೆ.
ಮಹಿಳೆ ಜಾಗ ಒತ್ತುವರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗ್ತಾಯಿದೆ. ಟಿಜೆಡ್ ಸಮುಚ್ಚಯ ಗೆ ನೀರು ನುಗ್ಗಿರುವುದಾಗಿ ತಿಳಿಸಿದರು. ಜನರಿಗೆ ತೊಂದರೆ ಕೊಡೋದೆ ತಮ್ಮ ಉದ್ದೇಶನ ಎಂದು ಪ್ರಶ್ನಿಸಿದರು. ಯಾರ ಆರೋಪಗಳಿಗೂ ತಲೆ ಕೆಡಿಸಿಕೊಳ್ಳಲ್ಲವೆಂದು ಲಿಂಬಾವಳಿ ಪ್ರತಿಕ್ರಿಯಿಸಿದರು.
PublicNext
03/09/2022 06:52 pm