ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಮೆಗತಿಯಲ್ಲಿ ಸಾಗ್ತಿದೆ ಕಾಮಗಾರಿ: ಸವಾರರಿಗೆ ನಿತ್ಯವೂ ಕಿರಿಕಿರಿ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಕೆಂಗೇರಿ ಕೋಡಿಪಾಳ್ಯದಲ್ಲಿ ರಸ್ತೆ ಸಮಸ್ಯೆ ತುಂಬಾನೆ ಕಾಡ್ತಿದೆ. ಇಲ್ಲಿ BWSSB ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪ್ರಾರಂಭವಾಗಿ ಅರ್ಧ ವರ್ಷವೇ ಕಳೆದ್ರೂ ಕಾಮಗಾರಿ ಮಾತ್ರ ಕಂಪ್ಲೀಟ್ ಆಗಿಲ್ಲ.

ಇದು ಕೆಂಗೇರಿಗೆ , ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಈ ರಸ್ತೆ ಹೀಗಿದ್ರೂ ಯಾವೊಬ್ಬ ಅಧಿಕಾರಿಯೂ ತಲೆಕೆಡಿಸಿಕೊಳ್ತಿಲ್ಲ. ಕೋಡಿಪಾಳ್ಯದಲ್ಲಿ ವ್ಯಾಪಾರ ವಹಿವಾಟು ನಡೆಯುವಂತ ಜಾಗ ಇದಾಗಿದ್ದು, ಸತತವಾಗಿ 2-3 ಕಿಮೀ ಇದೇ ಸ್ಥಿತಿ ಇದೆ. ಇಲ್ಲಿ ಸಂಚರಿಸೋದೇ ದೊಡ್ಡ ಸವಾಲಾಗಿದೆ. ಈ ಬಗ್ಗೆ ನಮ್ಮ ರಿಪೋರ್ಟರ್‌ ನಡೆಸಿರುವ ವಾಕ್ ಥ್ರೂ ಇಲ್ಲಿದೆ ನೋಡಿ..

Edited By : Somashekar
PublicNext

PublicNext

03/08/2022 04:18 pm

Cinque Terre

27.9 K

Cinque Terre

0

ಸಂಬಂಧಿತ ಸುದ್ದಿ