ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿ; ವಾಹನ ಸವಾರರಿಗೆ ಕಿರಿಕಿರಿ

ಯಶವಂತಪುರ: ನೀವೂ ಸಿಲಿಕಾನ್ ಸಿಟಿಯ ಈ ರಸ್ತೆಯಲ್ಲಿ ಹೋಗುವ ಮುನ್ನ ಎಚ್ಚರ. ಆ ರೂಟ್‌ನಲ್ಲಿ ಇನ್ಮುಂದೆ ಯಾವಾಗಲೂ ಸಂಚಾರ ದಟ್ಟಣೆ ಇರಲಿದೆ.

ಹೌದು ಸಿ.ವಿ. ರಾಮನ್ ರಸ್ತೆಯಲ್ಲಿ ಇವತ್ತಿನಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಇದರಿಂದಾಗಿ ಬೆಳಗ್ಗೆಯಿಂದಲೇ ಈ ಮಾರ್ಗದ ಸುತ್ತಮುತ್ತಲಿನ ಯಶವಂತಪುರ, ಮೇಖ್ರಿ ವೃತ್ತ, ರಾಜಾಜಿನಗರ, ಮಲ್ಲೇಶ್ವರಂ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನೊಂದೆರಡು ತಿಂಗಳು ಈ ಪರಿಸ್ಥಿತಿ ಇರಲಿದ್ದು, ಬಿಬಿಎಂಪಿ ಪರ್ಯಾಯ ಮಾರ್ಗವನ್ನೂ ಕೂಡಾ ಸೂಚಿಸಿದೆ. ಇನ್ನೂ ನಮ್ಮ ಪ್ರತಿ ನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.

Edited By : Somashekar
PublicNext

PublicNext

18/08/2022 12:37 pm

Cinque Terre

24.77 K

Cinque Terre

0

ಸಂಬಂಧಿತ ಸುದ್ದಿ