ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಒಂದು ರಸ್ತೆ ಹತ್ತಾರು ಸಮಸ್ಯೆʼ; ಸ್ಥಳ ಭೇಟಿಗೆ ಅಧಿಕಾರಿಗಳ ʼಆಲಸ್ಯʼ

ಬೆಂಗಳೂರು: ಈ ಕಾಂಕ್ರೀಟ್ ನಗರಿಯಲ್ಲಿ ಎಲ್ಲಿ ನೋಡಿದ್ರೂ ಸಮಸ್ಯೆಗಳ ಹೂರಣ... ಹೌದು. ಇಲ್ಲೊಂದು ವಾರ್ಡ್ ನಲ್ಲೂ ಸಮಸ್ಯೆ- ಸಂಕಷ್ಟಗಳ ಮೂಟೆಯೇ ಬಿದ್ದಿದೆ. ಇಲ್ಲಿ ರೋಡ್ ಸಮಸ್ಯೆ, ನೀರು ಸಮಸ್ಯೆ , ಚೇಂಬರ್ ಸಮಸ್ಯೆ , ಕಸದ ಸಮಸ್ಯೆ ಇತ್ಯಾದಿ... ಹಾಗಾದ್ರೆ ಈ ವಾರ್ಡ್ ಎಲ್ಲಿದೆ? ಯಾಕೆ ಇಲ್ಲಿ ಅಧಿಕಾರಿಗಳೇ ಇಲ್ವ? ಅಂತ ಕೇಳೋದಾದ್ರೆ ಮೊದಲು ಈ ಸಂಕ್ಷಿಪ್ತ ಸ್ಟೋರಿಯತ್ತ ಚಿತ್ತ ಹರಿಸೋಣ..

ಈ ರಸ್ತೆ ಇರೋದು ಕೆಂಗೇರಿ ಹತ್ತಿರ ಇರುವ ಉಲ್ಲಾಳ್ ವಾರ್ಡ್ ನ ಮಾರುತಿ ನಗರದಲ್ಲಿ. ಈ ರಸ್ತೆಯಲ್ಲಿ ಗುಂಡಿಗಳನ್ನು ತೋಡಿ ಏನಿಲ್ಲ ಅಂದ್ರೂ 3- 4 ತಿಂಗಳುಗಳೇ ಕಳೆದು ಹೋಗಿದೆ. ಸ್ಥಳೀಯರ ಪಾಡು ಕೇಳುವವರಿಲ್ಲದಂತಾಗಿದೆ. ಮಳೆ ಬಂದ್ರೆ ಸಮಸ್ಯೆಗಳ ಸುರಿಮಳೆ...!

ಕೇಳಿದ್ರಲ್ಲ... ಇವ್ರಿಗೆ ನಾನಾ ಸಮಸ್ಯೆಗಳಾಗ್ತಿದ್ರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಇದ್ರಿಂದ ಬೇಸತ್ತ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ನಮ್ಮ ವರದಿಗಾರರು ನಡೆಸಿರುವ ಚಿಕ್ಕ ವಾಕ್ ಥ್ರೂ ಇಲ್ಲಿದೆ...

Edited By : Somashekar
PublicNext

PublicNext

01/06/2022 06:46 pm

Cinque Terre

28.58 K

Cinque Terre

0

ಸಂಬಂಧಿತ ಸುದ್ದಿ