ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮತ್ತೆ ಕೊರೊನಾ ಆತಂಕ : ಫೀಲ್ಡ್ ಗಿಳಿದ ಮಾರ್ಷಲ್ಸ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಅಟ್ಟಹಾಸ ಮೆರೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಾರ್ಷಲ್ಸ್ ಫುಲ್ ಅಲರ್ಟ್ ಆಗಿದ್ದಾರೆ.

ನಗರದ ಜನನಿಬಿಡ ಪ್ರದೇಶಗಳಾದ ಕೆ.ಆರ್. ಮಾರ್ಕೆಟ್, ಸಿನಿಮಾ ಥಿ ಯೇಟರ್, ಮಾಲ್ ಗಳು, ಬಸ್ ನಿಲ್ದಾಣ, ತಪಾಸಣೆ ನಡೆಸುತ್ತಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಮತ್ತೆ ಅರಿವು ಮೂಡಿಸುವ ಕಾರ್ಯ ವನ್ನು ಮಾರ್ಷಲ್ಸ್ ಮಾಡು ತ್ತಿದ್ದಾರೆ.

ಕಳೆದ ಮೂರು ಅಲೆಗಳಲ್ಲಿ ಜನರಿಗೆ ಫೈನ್ ಹಾಕೋದು ಸೇರಿದಂತೆ ಕೊವೀಡ್ ನಿಯಮ ಫೀಲ್ಡ್ ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಪ್ರಮುಖ ಪಾತ್ರವಹಿಸಿದ್ದರು.

ಬಿಬಿಎಂಪಿ ಪ್ರತಿ ವಾರ್ಡ್ ನಲ್ಲೂ ಮಾರ್ಷಲ್ ನೇಮಕವಾಗಿದ್ದು, ನಾಲ್ಕನೇ ಅಲೆಯ ಭೀತಿ ಹಿನ್ನೆಲೆ ಯಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿ ಸಿದ್ದಾರೆ.

Edited By :
Kshetra Samachara

Kshetra Samachara

06/05/2022 08:26 pm

Cinque Terre

4.29 K

Cinque Terre

0

ಸಂಬಂಧಿತ ಸುದ್ದಿ