ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಳಪೆ ಕಾಮಗಾರಿಗೆ ಕಿತ್ತು ಹೋಗಿರುವ ರಸ್ತೆ.!

ಬೆಂಗಳೂರು: ಕಳಪೆ ಕಾಮಗಾರಿ ಹೇಗೆಲ್ಲಾ ಮಾಡಬಹುದೆಂದು ನೋಡಬೇಕಾದರೆ ಬೆಂಗಳೂರು ನಗರಕ್ಕೆ ಬಂದರೆ ಸಾಕು. ಯಾಕೆಂದರೆ ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಗಳನ್ನು ಎಲ್ಲಾ ಏರಿಯಾಗಳಲ್ಲಿ ನೋಡಬಹುದು.

ಇದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ದೇವರಚಿಕ್ಕನಹಳ್ಳಿಯಲ್ಲಿರುವ ಆರ್ ಟಿ ಓ ರಸ್ತೆ. ಇಲ್ಲಿ ಬೆಸ್ಕಾಂ ಕೆಲ ತಿಂಗಳ ಹಿಂದಷ್ಟೇ ಭೂಮಿಯ ಒಳಗೆ ಕೇಬಲ್‌ಗನ್ನು ಅಳವಡಿಸುವ ಕಾಮಗಾರಿ ನಡೆಸಿದ್ದರು. ಕಾಮಗಾರಿ ಮುಗಿಸಿದ ನಂತರ ರಸ್ತೆಗೆ ಹಾಕಿರುವ ಟಾರ್ ನಾ ಕಳಪೆ ಕಾಮಗಾರಿ ಹೇಗಿದೆ ನೋಡಿ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

08/07/2022 08:31 pm

Cinque Terre

60.26 K

Cinque Terre

0

ಸಂಬಂಧಿತ ಸುದ್ದಿ