ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: ಹೌದು ಇನ್ಮುಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲು ಮನೆಗೊಂದು ನೀರಿನ ಮೀಟರ್ ಅಳವಡಿಸುತ್ತಿದ್ದಾರೆ. ನೀರಿನ ಮೌಲ್ಯ ತಿಳಿಸಬೇಕೆಂದು ಶ್ರೀಘ್ರದಲ್ಲೆ ಮೀಟರ್ ಅಳವಡಿಕೆ ಮಾಡ್ತಿದ್ದಾರೆ. ಇನ್ಮುಂದೆ ಎಲ್ಲರೂ ನೀವು ಖರ್ಚು ಮಾಡಿದ ಅಷ್ಟು ನೀರಿಗೆ ಬಿಲ್ ಪಾವತಿಸಬೇಕಾಗುತ್ತದೆ. ಅರೆ ಏನಪ್ಪ ಸುದ್ದಿ ಇದು, ನಾವು ನಲ್ಲಿಯನ್ನೇ ಹಾಕಿಲ್ಲ, ನೀರು ವೇಸ್ಟ್ ಹೇಗೆ ಆಗುತ್ತೆ? ಎನ್ನುವ ಮೊದಲು ಎಚ್ಚೆತ್ಕೊಂಡು ಮೀಟರ್ ಹಾಕಿಸಿ. ನೀವೇನಾದ್ರು ಗ್ರಾಮಾಂತರ ಭಾಗದಲ್ಲಿ ಇದ್ರೆ ನೋಡಲೇಬೇಕಾದ ಸ್ಟೋರಿ ಇದು. ಈ ಬಗ್ಗೆ ನಮ್ಮ ರಿಪೋರ್ಟರ್ ನಡೆಸಿರುವ ವಾಕ್ ಥ್ರೋ ಇಲ್ಲಿದೆ.
Kshetra Samachara
07/07/2022 08:16 am