ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸದ ಮೊದಲ ದಿನ ಕೆಂಗೇರಿಯ ಕೊಮ್ಮಘಟ್ಟದಿಂದ ನೂರಾರು ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ಕೆಂದ್ರ ಸರ್ಕಾರದ ವ್ಯಾಪ್ತಿಯ ವಿವಿಧ ಹೊಸ ರೈಲುಗಳ ಸಂಚಾರಕ್ಕೆ, ಸಬ್ ಅರ್ಬನ್ ರೈಲುಗಳ ಓಡಾಟಕ್ಕೆ ಪ್ರಧಾನಿಗಳು ಅಧಿಕೃತ ಚಾಲನೆ ನೀಡಿದರು. ಯಲಹಂಕದಿಂದ ಆಂದ್ರದ ಪೆನುಗೊಂಡಕ್ಕೆ ಈ ಮೆಮು ರೈಲು ದಿಂನಪ್ರತಿ ಸಂಚರಿಸಲಿದೆ. ಅಂತು ರಾಜ್ಯದೆಲ್ಲೆಡೆ ಈ ರೀತಿಯ ಮೆಮು ರೈಲುಗಳ ಸಂಚಾರ ಆರಂಭ ಆಗಿರುವುದು ಜನರ ಓಡಾಟಕ್ಕೆ ನೆರವಾಗಲಿದೆ..
Kshetra Samachara
20/06/2022 11:18 pm