ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸ ರಸ್ತೆಯ ಅವ್ಯವಸ್ಥೆ ನೋಡಿ ಸಾರ್ವಜನಿಕರು ಶಾಕ್ : ಇದು ಪಬ್ಲಿಕ್ ನೆಕ್ಸ್ಟ್ ಎಕ್ಸ್ ಕ್ಲೂಸಿವ್ ರಿಪೋರ್ಟ್

ಕೆಂಗೇರಿ: ನೋಡೋಕೆ ಇದು ಹೊಸ ರಸ್ತೇನೇ. ಆದ್ರೆ ಇಲ್ಲಿ ಓಡಾಡುವ ವಾಹನ ಸವಾರರ ಪಾಲಿಗೆ ಇದು ಸವಾಲಿನ ರಸ್ತೆ. ಹೌದು ಇದು ಕೆಂಗೇರಿ ಮೈಸೂರು ರಸ್ತೆ.. ಕಳೆದ 2 ತಿಂಗಳ ಹಿಂದೆ ರೆಡಿ ಆದ ಈ ಮೈಸೂರು ರಸ್ತೆ ಕಳಪೆ ಕಾಮಗಾರಿಯಿಂದ ಈಗ ಬಿರುಕು ಬಿಟ್ಟಿದೆ. ತಡೆಗೋಡೆ ಉರುಳುತ್ತಿದೆ. ರಸ್ತೆಯ ಕಾಲುಭಾಗ ಕುಸಿದಿದ್ದು, ಇದ್ರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಆದ್ರೆ ಈ ಸಮಸ್ಯೆ ಇದುವರೆಗೂ ಅಧಿಕಾರಿಗಳ ಕಣ್ಣಿಗೆ ಕಾಣದೇ ಇರೋದೇ ಆಶ್ಚರ್ಯ. ಈ ಬಗ್ಗೆ ನಮ್ಮ ರಿಪೋರ್ಟರ್‌ ನಡೆಸಿರುವ ವಾಕ್ ಥ್ರೂ ಇದೆ ನೋಡೋಣ ಬನ್ನಿ..

ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು..

Edited By :
PublicNext

PublicNext

10/05/2022 03:37 pm

Cinque Terre

35.39 K

Cinque Terre

0

ಸಂಬಂಧಿತ ಸುದ್ದಿ