ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ 2 ಹೊಸ ಮಾರ್ಗದಲ್ಲಿಇಂದಿನಿಂದ ಬಸ್ ಸಂಚಾರ

ಬೆಂಗಳೂರು: ಮಹಾನಗರದ ಸಾರಿಗೆ ಸಂಸ್ಥೆ ಇಂದಿನಿಂದ ಎರಡು ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುತ್ತಿದೆ. ವಿಶೇಷ ಅಂದ್ರೆ ಈ ಮಾರ್ಗದಲ್ಲಿ ಹವಾ ನಿಯಂತ್ರಿತ ಮತ್ತು ಸಾಮಾನ್ಯ ಬಸ್ ಗಳೂ ಸಂಚರಿಸಲಿವೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಾಜಿನಗರ (ವಿ-129) ಹಾಗೂ (ಜಿ-6ಎ) ಮೈಸೂರು ರಸ್ತೆ ನಿಲ್ದಾಣದಿಂದ ಟಿಟಿಎಂಸಿ ಈ ಹೊಸ ಮಾರ್ಗದಲ್ಲಿ ಹೊಸದಾಗಿ ಬಸ್ ಸಂಚಾರ ಆರಂಭಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿಯೇ ಈ ವ್ಯವಸ್ಥೆ ಮಾಡಲಾಗಿದೆ.

Edited By :
Kshetra Samachara

Kshetra Samachara

14/03/2022 08:25 am

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ