ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಬಿಎಂಟಿಸಿ ರಸ್ತೆಗಿಳಿಸಿತು.

ಕಳೆದ ಆರು ತಿಂಗಳಿ‌ಂದ ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಲು ಮುಹೂರ್ತ ನಿಗದಿ ಆಗಿರಲಿಲ್ಲ. ಇದೀಗ‌ ಇಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನ ಸೌಧದಲ್ಲಿ ಚಾಲನೆ ನೀಡಿದರು.

25 ಎಲೆಕ್ಟ್ರಿಕ್ ಬಸ್ ಗಳು ಹಾಗೂ 50 ಬಿಎಸ್-೬ ಬಸ್ ಗಳಿಗೆ ರೋಡ್ ಗೆ ಇಳಿದಿವೆ.

ಗುತ್ತಿಗೆ‌‌ ಮಾದರಿಯಡಿ ಬಿಎಂಟಿಸಿ ಈ ಎಲೆಕ್ಟ್ರಿಕ್ ಬಸ್ ಗಳನ್ನು ಖಾಸಗಿ ಕಂಪನಿಯಿಂದ ಪಡೆ ಯುತ್ತಿದ್ದು,೧೦ ವರ್ಷದ ಗುತ್ತಿಗೆ‌ ಹೊಂದಿದೆ. ಪ್ರತಿ ಕಿ.ಮೀ 51.67 ರೂ ಪಾವತಿ ಕಂಪನಿಗೆ ಬಿಎಂಟಿಸಿ ಮಾಡಲಿದೆ.

Edited By : Shivu K
PublicNext

PublicNext

27/12/2021 01:27 pm

Cinque Terre

28.97 K

Cinque Terre

0

ಸಂಬಂಧಿತ ಸುದ್ದಿ