ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯಲ್ಲಿ SAFRAN-HAL ಏರ್‌ಕ್ರಾಫ್ಟ್ ಇಂಜಿನ್ಸ್ ಹಾಲ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ದೇವನಹಳ್ಳಿಯ ಭಟ್ಟರಮಾರೇನಹಳ್ಳಿ ಬಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಸ್ಯಾಫ್ರಾನ್ ಹೆಚ್ಎಎಲ್ ಏರ್‌ಕ್ರಾಫ್ಟ್ ಇಂಜಿನ್ ಹಾಲ್ ನಿರ್ಮಾಣವಾಗಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು.

ದೇಶದಲ್ಲಿ ಮೂರನೇ ಘಟಕವಾಗಿ ಬೆಂಗಳೂರಿನಲ್ಲಿ ತಲೆಯೆತ್ತಿದೆ. 11 ಸಾವಿರ ಚದರ ಮೀಟರ್‌ನಲ್ಲಿ ನಿರ್ಮಾಣವಾಗಿರುವ ಬೃಹತ್ ಹಾಲ್‌ನಲ್ಲಿ ಏರ್‌ಕ್ರಾಫ್ಟ್ ಎಂಜಿನ್ ನಿರ್ವಹಣೆ ಮತ್ತು ರಿಪೇರಿ ವೈಶಿಷ್ಟ್ಯಗಳನ್ನು ಈ ಹಾಲ್ ಒಳಗೊಂಡಿದೆ. ಈ ಸಂಸ್ಥೆಯಲ್ಲಿ ಇನ್ ಹೌಸ್ ಐಟಿ ಸಂಸ್ಥೆ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಯೋಜನೆಯಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By :
PublicNext

PublicNext

08/07/2022 05:05 pm

Cinque Terre

43.87 K

Cinque Terre

0

ಸಂಬಂಧಿತ ಸುದ್ದಿ