ಬೆಂಗಳೂರು : ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಕೆಂಪೇಗೌಡರ ಜಯಂತಿ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸ್, ವಕ್ಕಲಿಗ ಸಂಘದ ಮುಖಂಡರು ಸಿಇಓ ರೇವಣಪ್ಪ & ದೇವನಹಳ್ಳಿ ಜನತೆ ಭಾಗವಹಿಸಿದ್ದರು.
SureshBabu Public Next ದೇವನಹಳ್ಳಿ
Kshetra Samachara
27/06/2022 05:02 pm