ಬೆಂಗಳೂರು: ಮಹಾನಗರ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡರು ಕಾರಣೀಭೂತರಾದರು.. 500 ವರ್ಷಗಳ ಹಿಂದೆ ನಿರ್ಮಾಣಗೊಂಡ ಬೆಂಗಳೂರು ಇವತ್ತು ಇಡೀ ವಿಶ್ವ ಭೂಪಟದಲ್ಲಿ ಎಲ್ಲರಗಮನ ಸೆಳೆಯುತ್ತಿದೆ..
ಬೆಂಗಳೂರಿಗೆ ಕೆಂಪೇಗೌಡರು ಒದಗಿದರು. ಆದರೆ ನಮ್ಮ ಹುಬ್ಬಳ್ಳಿಯಲ್ಲಿ ಕೆಂಪೇಗೌಡರು ಹುಟ್ಟಲಿಲ್ಲ ಆದ್ದರಿಂದ ಬೆಂಗಳೂರಿನಂತೆ ಹುಬ್ಬಳ್ಳಿಯನ್ನೂ ಅಭಿವೃದ್ಧಿ ಮಾಡಬೇಕು ಅದಕ್ಕೆ ಹುಬ್ಬಳ್ಳಿ ಭಾಗದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನಸ್ಸು ಮಾಡಬೇಕು ಎಂದು ಇನ್ಫೋಸಿಸ್ ಸುಧಾಮೂರ್ತಿ ಹೇಳಿದ್ದಾರೆ..
ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 513 ನೇ ಜಯಂತ್ಯುತ್ಸವದಲ್ಲಿ ಸರ್ಕಾರದ ವತಿಯಿಂದ ಇನ್ ಫೋಸಿಸ್ ನಾರಾಯ ಮೂರ್ತಿಯವರಿಗೆ ಕೊಡಮಾಡಿದ ಅಂತರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.. ಅವರ ಮಾತುಗಳ ಹೈಲೈಟ್ಸ್ ಇಲ್ಲಿದೆ..
-ಪ್ರವೀಣ್ ರಾವ್
PublicNext
27/06/2022 05:30 pm