ಯಲಹಂಕ : ಬೆಂಗಳೂರಿನ ಯಲಹಂಕದ ಡೈರಿಸರ್ಕಲ್ ಬಳಿ ಇಂದು ಸಂಜೆ ಆಟೋಚಾಲಕರು ಮತ್ತು Rapido Bykers ನಡುವೆ ಜನಸೇವೆಗೆ ಸಂಬಂಧಿಸಿದಂತೆ ಜಟಾಪಟಿ ನಡೆದಿದೆ.
ಈ ಬಗ್ಗೆ ಮಾಹಿತಿ ಪಡೆದ ಯಲಹಂಕ ಪೊಲೀಸರು ಸ್ಥಳಕ್ಕೆ ಬಂದು ವಾತಾವರಣ ತಿಳಿಗೊಳಿಸುತ್ತಿದ್ದರು.
ಇನ್ನು ಘಟನಾ ಸ್ಥಳದಿಂದ ನಮ್ಮ ಪಬ್ಲಿಕ್ ನೆಕ್ಸ್ಟ್ ನ ರಿಪೋರ್ಟರ್ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ Walkthrough ಇಲ್ಲಿದೆ ನೋಡಿ.
PublicNext
24/01/2022 09:51 pm