ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಲ್ಲಿ ನಡೆಯುತ್ತಿದೆ ಅನೈತಿಕ ಚಟುವಟಿಕೆ.!

ವರದಿ: ರಂಜಿತಾ ಸುನಿಲ್

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಗಾಂಜಾ ಮತ್ತಿನಲ್ಲಿ, ಸಿಗರೇಟ್ ಸೇದ್ಕೊಂಡು, ಮಹಿಳೆಯರ ಜೊತೆ ಅನೈತಿಕ ಚಟುವಟಿಕೆ ನಡೆಸುವ ಅಡ್ಡ ಸಾಕಷ್ಟು ಸಿಗುತ್ತವೆ. ಇವತ್ತು ನಿಮ್ಮ ಮುಂದೆ ತೋರುಸುತ್ತಿರುವ ಈ ಸ್ಟೋರಿಯಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಇಂತಹ ಕಳ್ಳಾಟಗಳು ನಡೆಯುತ್ತಾನೆ ಇರುತ್ತವೆ. ರಾತ್ರಿಯಾದರೆ ಈ ಜಾಗಕ್ಕೆ ಜನರು ಬರಲು ಹೆದರಿತ್ತಾರೆ.

ಅಲ್ಲಲ್ಲಿ ಬಿದ್ದಿರುವ ಬಾಟಲ್‌ಗಳು, ಸಿಗರೇಟ್ ತುಂಡುಗಳು, ಕೊಳೆತು ನಾರುತ್ತಿರುವ ಈ‌ ಜಾಗ ಇರೋದು ಬೇರೆಲ್ಲೂ ಅಲ್ಲ ಸ್ವಾಮಿ ಬೆಂಗಳೂರು ದಕ್ಷಿಣ ಭಾಗದ, ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ ‌ನಡಿತ್ತಾ ಇರೋದು ಹಾಗಾದರೆ ಎಲ್ಲಿದೆ ಈ ಜಾಗ?, ಇಲ್ಲಿನ ಆ ದೃಶ್ಯಗಳು ಹೇಗಿದೆ ಅಂತ ನೋಡೋಣ ಬನ್ನಿ..

Edited By : Manjunath H D
Kshetra Samachara

Kshetra Samachara

22/06/2022 04:42 pm

Cinque Terre

2.57 K

Cinque Terre

0

ಸಂಬಂಧಿತ ಸುದ್ದಿ