ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುರಿ ಸಂತೆ ತಾಣವಾದ ಚಾಮರಾಜಪೇಟೆ ಮೈದಾನ; ಎಲ್ಲೆಡೆ ಸಾಮರಸ್ಯ ಚಿತ್ರಣ

ಬೆಂಗಳೂರು: ಚಾಮರಾಜಪೇಟೆ ಮೈದಾನ ವಿವಾದ ವಿಚಾರವಾಗಿ ವಿರೋಧಗಳ ಹೊಗೆಯಾಡ್ತಿದೆ. ಈ ಮಧ್ಯೆ ವಿವಾದಕ್ಕೆ ಕಾರಣವಾಗಿರೋ ಇದೇ ಮೈದಾನದಲ್ಲಿ ಕುರಿ-ಮೇಕೆಗಳ ವ್ಯಾಪಾರ ಭರ್ಜರಿಯಾಗೇ ನಡೆಯುತ್ತಿದೆ.

ಕೆಲವೇ ದಿನಗಳಲ್ಲಿ ಬಕ್ರೀದ್​ ಇರುವ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ. ಮೈದಾನದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದಭಾವ ಇಲ್ಲದೆ ಎಲ್ಲಾ ಧರ್ಮದವರೂ ಕುರಿಗಳ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದು, ಧರ್ಮದ ಹೆಸರಲ್ಲಿ ಜಾಗಕ್ಕೆ ಬಡಿದಾಡ್ತಿರೋ ಜನರ ಮಧ್ಯೆ ಸಾಮರಸ್ಯ ಸಂದೇಶ ಸಾರುವಂತಿದೆ.

ವರದಿ: ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
PublicNext

PublicNext

06/07/2022 09:08 pm

Cinque Terre

59.32 K

Cinque Terre

0

ಸಂಬಂಧಿತ ಸುದ್ದಿ