ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮ್ಯಾನ್ ಹೋಲ್'ನಲ್ಲಿ ಸಿಲುಕಿ ಪರದಾಡಿದ ವಾಹನ

ಬೆಂಗಳೂರು : ಮ್ಯಾನ್ ಹೋಲ್'ನಲ್ಲಿ ವಾಟರ್ ಟ್ಯಾಂಕ್ ವಾಹನ ಸಿಲುಕಿ ಪಲ್ಟಿಯಾದ ಘಟನೆ ಕುಮಾರಸ್ವಾಮಿ ಲೇಔಟ್ ಎರಡನೇ ಹಂತದಲ್ಲಿ ನಡೆದಿದೆ.

ಹೌದು ! ಮ್ಯಾನ್ ಹೋಲ್ ಕಾಮಗಾರಿ ಗುಣಮಟ್ಟವಿಲ್ಲದೆ ಸ್ಕ್ಯಾಬ್ ಹಾಕಲಾಗಿತ್ತು. ವಾಟರ್ ಟ್ಯಾಂಕ್ ವಾಹನ, ಮ್ಯಾ‌ನ್ ಹೋಲ್ ಮೇಲೆ ಹೋಗುತ್ತಿದ್ದಂತೆ ಮ್ಯಾನ್ ಹೋಲ್ ಸಿಮೆಂಟ್ ಕುಸಿದಿದ್ದು ವಾಹನ ಸ್ಥಳದಲ್ಲಿ ಸಿಲುಕಿದೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ವಾಹನ ಚಾಲಕ ಪಾರಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

03/09/2022 01:46 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ