ಆನೇಕಲ್: 9 ವರ್ಷದ ಬಾಲಕಿ ಒಬ್ಬಳು ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ಹಸಿರುವ ಘಟನೆ ನಾರಾಯಣ ಹೆಲ್ತ್ ಸಿಟಿಯಲ್ಲಿ ನಡೆದಿದೆ.ಹೌದು ಒಂಬತ್ತು ವರ್ಷದ ಬಾಲಕಿ ಫಾತಿಮಾ ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ಲು ತಾನು ದೊಡ್ಡವಳಾದ ಮೇಲೆ ವೈದ್ಯ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಳು , ಮೇಕೆ ವಿಶ್ ಫೌಂಡೇಶನ್ ಸಂಯೋಗದೊಂದಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಅಂಕೋಲಜಿ ಮತ್ತು ಬೋನ್ ಮ್ಯಾರೋ ವಿಭಾಗದಲ್ಲಿ ಅವಕಾಶ ನೀಡಲಾಗಿತ್ತು.
Kshetra Samachara
08/10/2022 08:42 pm