ಅನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದ ರಸ್ತೆಬದಿಯಲ್ಲಿ ಕಸ ವಿಲೇವಾರಿ ಮಾಡದೆ ಗಬ್ಬುನಾರುತ್ತಿದೆ.
ಚಂದಾಪುರ ಫ್ಲೈ ಓವರ್ ರಸ್ತೆ ಬದಿಯಲ್ಲಿ ಕಸವನ್ನು ರಾತ್ರೋರಾತ್ರಿ ತಂದು ಬಿಸಾಡುತ್ತಿದ್ದರು. ಇನ್ನೂ ಕಸದಲ್ಲಿರುವ ಆಹಾರವನ್ನು ಜಾನುವಾರುಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಇನ್ನು ಇಲ್ಲಿನ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಿಲ್ಲ ಅಂತ ಸ್ಥಳ ಇರುವ ಆರೋಪ ಮಾಡುತ್ತಿದ್ದಾರೆ. ನಿನ್ನದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
Kshetra Samachara
07/07/2022 08:05 pm