ಒಂದು ವರ್ಷಗಳ ಹಿಂದೆ ಕಳೆದು ಹೋಗಿದ್ದ ಮಗ ಮತ್ತೆ ಹೇಗೆ ತನ್ನ ತಾಯಿಯನ್ನು ಸೇರಿದ ಎಂದು ನಿನ್ನೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಒಂದೇ ರಾತ್ರಿಯಲ್ಲಿ ಈ ವರದಿ ರಾಜ್ಯಾದ್ಯಂತ ವೈರಲ್ ಆಗಿದೆ.
ರಾಜ್ಯದ್ಯಂತ ಸೋಶಿಯಲ್ ಮೀಡಿಯಾಗಳಲ್ಲಿ ಬೆಂಗಳೂರಿನ ಹುಡುಗ ಮಾಡಿರುವ ಈ ಕೆಲಸಕ್ಕೆ ಪ್ರಶಂಸೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಈಗ ಬಿಟಿಎಂ ಲೇಔಟ್‌ನ ಯುವಕ ನಿತಿನ್ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಕಳೆದು ಹೋಗಿದ್ದ ಬಾಲಕನನ್ನು ಹೇಗೆ ನಿತಿನ್ ಮತ್ತೆ ತಮ್ಮ ಕುಟುಂಬದ ಜೊತೆ ಸೇರಿಸಿದ ಎನ್ನುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾನೆ.
PublicNext
25/06/2022 06:25 pm