ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BWSSB ಕಾಮಗಾರಿ ಪೂರ್ಣ-ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಅಧಿಕಾರಿಗಳು!

ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆಯ ಬಿ.ಎಂ.ಟಿ.ಸಿ‌ ಬಸ್ ಸ್ಟಾಂಡ್ ಬಳಿ BWSSB ಯವರು ಮೋರಿಯನ್ನ ತೋಡಿ ಹಾಗೆ ಬಿಟ್ಟಿದ್ರು.

ಇದರ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೂ ಸಹ ಮಾಡಿತ್ತು. ವರದಿ ಮಾಡಿದ 15 ದಿನದೊಳಗೆ ಕಾಮಗಾರಿ ಕಂಪ್ಲೀಟ್ ಮಾಡಿದ್ದಾರೆ.

ಇದೆ ಜಾಗದಲ್ಲಿದ್ದ ಆಟೋ ಚಾಲಕರು, ಚಿಲ್ಲರೆ ವ್ಯಾಪಾರ ಮಾಡ್ತಿದ್ದ ಅಜ್ಜಿ ತಮ್ಮ ಅಳಲನ್ನ ತೋಡಿಕೊಂಡಿದ್ರು. ನಮ್ಮ ವರದಿಯಿಂದ ಎಚ್ಚತ್ತ ಅಧಿಕಾರಿಗಳು ಮೋರಿಯನ್ನ ಸಂಪೂರ್ಣ ಮುಚ್ಚಿ ಕಾಂಕ್ರೀಟ್ ಕೂಡ ಹಾಕಿದ್ದಾರೆ.

ಇದ್ರಿಂದ ಅಲ್ಲೆ ಚಿಲ್ಲರೆ ಅಂಗಡಿ ಇಟ್ಟಿಕೊಂಡಿದ್ದ ಅಜ್ಜಿ ಪಬ್ಲಿಕ್‌ ನೆಕ್ಸ್ಟ್ ಅಭಿನಂದನೆಗಳನ್ನ ಅಲ್ಲಿಸಿದ್ದಾರೆ.

Edited By : Somashekar
PublicNext

PublicNext

02/08/2022 08:44 am

Cinque Terre

30.84 K

Cinque Terre

0

ಸಂಬಂಧಿತ ಸುದ್ದಿ