ಬೆಂಗಳೂರು: ರಾಜಧಾನಿಯ ಸಸ್ಯ ಕಾಶಿ ಲಾಲ್ ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್ ಶೋ ನೋಡಲು ಬಂದಿದ್ದ ವ್ಯಕ್ತಿ ಅಸ್ವಸ್ಥರಾದ ಘಟನೆ ಭಾನುವಾರ ನಡೆದಿದೆ.
ವೀಕೆಂಡ್ ಇದ್ದ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಫ್ಲವರ್ ಶೋ ನೋಡಲು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿಯೋರ್ವ ದಿಢೀರನೇ ಕುಸಿದು ಬಿದ್ದದ್ದಾನೆ. ಆತನಿಗೆ ಸ್ಥಳದಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Kshetra Samachara
14/08/2022 03:39 pm