ಬೆಂಗಳೂರು: ಮಂಕಿ ಪಾಕ್ಸ್ ಆತಂಕ ಹಿನ್ನಲೆಯಲ್ಲಿ ಇದೀಗ ಬಿಬಿಎಂಪಿ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಮಂಕಿ ಪಾಕ್ಸ್ ಅನ್ನು ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಣೆ ಮಾಡಲಾಗಿದೆ. ಹೀಗಾಗಿ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಆ ಗೈಡ್ ಲೆನ್ಸ್ ನಲ್ಲಿ ಏನೆಲ್ಲಾ ರೂಲ್ಸ್ ಇವೆ ಅನ್ನೋದನ್ನ ನೋಡೋದಾದರೆ,
ಗೈಡ್‌ಲೈನ್ಸ್
* ಮಂಕಿಪಾಕ್ಸ್ ಧೃಡವಾದರೆ 21 ದಿನ ಐಸೋಲೇಷನ್
* ಮಂಕಿಪಾಕ್ಸ್ ವೈದ್ಯರಿಗೆ ವಿಶೇಷ ತರಬೇತಿ
* ಹೆಲ್ತ್ ಸ್ಕ್ರೀನಿಂಗ್ ಮಾಡಲು 24 ಗಂಟೆಗಳ ಕಾಲ ಎಚ್ಚರಿಕೆ ವಹಿಸುವುದು
* ಏರ್‌ಪೋರ್ಟ್, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ನಿಗಾ
* ಶಂಕಿತ ಪ್ರಕರಣ ಪತ್ತೆಯಾದರೆ ಅವರನ್ನು ಪ್ರತ್ಯೇಕಿಸುವುದು ಹಾಗೂ ಪ್ರತ್ಯೇಕ ಇದ್ದಾರಾ ಅಂತ ಪರಿಶೀಲನೆ ಮಾಡುವುದು
* ಶಂಕಿತ ಪ್ರಕರಣ ಸೋಂಕಿತರ ಕಾಂಟ್ಯಾಕ್ಟ್ ಪತ್ತೆ ಹಚ್ಚುವುದು
Kshetra Samachara
01/08/2022 10:56 pm