ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಿಂದ ಕಾಶ್ಮೀರಕ್ಕೆ ತುರ್ತು ಚಿಕಿತ್ಸೆ ವಸ್ತುಗಳು ರವಾನೆ

ಬೆಂಗಳೂರು: ಜಯನಗರದ ಸೂರ್ಯ ಫೌಂಡೇಶನ್ ಮಂತ್ರ ಫೌಂಡೇಶನ್ ಮತ್ತು ಆಶ್ರಯ ಟ್ರಸ್ಟ್ ವತಿಯಿಂದ ಕಾಶ್ಮೀರಕ್ಕೆ 10 ಲಕ್ಷ ಮೌಲ್ಯದ ತುರ್ತುಚಿಕಿತ್ಸೆ ವಸ್ತುಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಇಂದು ಬೆಂಗಳೂರಿನಿಂದ ವಿಮಾನದ ಮೂಲಕ ಕಾಶ್ಮೀರದ ಗಡಿಯಲ್ಲಿರುವ ಮಚಲ್ ಪ್ರದೇಶಕ್ಕೆ ಈ ತುರ್ತುಚಿಕಿತ್ಸೆ ಉಪಕರಣಗಳನ್ನು ಕಳುಹಿಸಿಕೊಡಲಾಗಿದೆ.

ಪಲ್ಸ್ ಆಕ್ಸಿ ಮೀಟರ್, ಸ್ಯಾನಿಟೈಸರ್ ಮಾಸ್ಕ್ ಮತ್ತು Oxygen Concentrator ಗಳನ್ನು ಸಾಗಿಸಲಾಗಿದೆ. ಕಾಶ್ಮೀರದ ಗಡಿ ಪ್ರದೇಶದಲ್ಲಿಯ ಆಸ್ಪತ್ರೆಗಳಲ್ಲಿ ಈ ತುರ್ತು ಚಿಕಿತ್ಸೆ ಉಪಕರಣಗಳು ಇರದ ಕಾರಣ ಕಳುಹಿಳಿಸಿಕೊಡಲಾಗಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

22/04/2022 08:03 pm

Cinque Terre

48.43 K

Cinque Terre

0

ಸಂಬಂಧಿತ ಸುದ್ದಿ