ಬೆಂಗಳೂರು: ಪಾದರಾಯನಪುರದ ಜನಕ್ಕೆ ಇನ್ನೂ ಬುದ್ದಿ ಬಂದಿಲ್ಲ. ಇಂದು ವೀಕೆಂಡ್ ಕರ್ಫ್ಯೂ ಇದ್ದರೂ ಕೂಡ ರಾಜಾರೋಷವಾಗಿ ಮಾಸ್ಕ್ ಇಲ್ಲದೆ ಅಡ್ಡಾಡುತ್ತಿದ್ದಾರೆ.
ಇನ್ನೂ ಕಳೆದ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಗಲಾಟೆ, ಗದ್ದಲ ಮಾಡಿ ಸಖತ್ ಸುದ್ದಿಯಾಗಿದ್ದ ಪಾದರಾಯನಪುರ ಇನ್ನೂ ಸರಿ ಹೋಗಿಯೇ ಇಲ್ಲ.
ಅದಕ್ಕೆ ಸಾಕ್ಷಿ ಎಂಬಂತೆ PublicNext ಜೆ ಜೆ ಆರ್ ನಗರ ಪೊಲೀಸ್ ಠಾಣೆ ಬಳಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಎಲ್ಲವೂ ಬಟಾಬಯಲಾಗಿದೆ. ಬನ್ನಿ, ನೋಡೋಣ.
PublicNext
08/01/2022 02:16 pm