ಬೆಂಗಳೂರು:ವಿಕೇಂಡ್ ಕರ್ಪ್ಯೂ ಜಾರಿ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ರಸ್ತೆಗೆ ಇಳಿಯುವವರಿಗೆ ಖಾಕಿ ಪಡೆ ವಾರ್ನಿಂಗ್ ನೀಡುತ್ತಿದ್ದು, ಪ್ರತಿಯೊಂದು ವಾಹನ ಚೆಕ್ ಮಾಡಲಾಗುತ್ತಿದೆ.
ಈ ಕುರಿತು ಮೈಸೂರು ರಸ್ತೆಯಲ್ಲಿ ಸ್ಥಿತಿಗತಿ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.
PublicNext
08/01/2022 12:46 pm