ಆನೇಕಲ್: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ ದಲ್ಲಿ ಮೂರು ಜನಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ಕೃಷ್ಣಗಿರಿ ಜಿಲ್ಲೆ ಸೂಳಗಿರಿ ಪೋಸ್ಟ್ ಆಫಿಸ್ ಎದುರಿಗೆ ನಡೆದಿದೆ..
ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ 3 ಜನರನ್ನು ಕೂಡಲೆ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು . ಇನ್ನು ಅಪಘಾತಕ್ಕೊಳಗಾಗಿ ದ ವ್ಯಕ್ತಿಗಳು ಯಾರು ಎಲ್ಲಿಂದ ಬರುತ್ತಿದ್ದರು ಎಂದು ಸೂಳಗಿರಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ..
Kshetra Samachara
14/06/2022 03:58 pm