ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ನೂತನ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಅಧಿಕಾರ ಸ್ವೀಕಾರ ಮಾಡಿದರು.
ಈ ಹಿಂದೆ ಕ್ಷೇತ್ರ ಶಿಕ್ಷಣಧಿಕಾರಿಯಾಗಿದ್ದ ನರಸಿಂಹರಾಜು ಅಧಿಕಾರವನ್ನು ಜಯಲಕ್ಷ್ಮಿಗೆ ಹಸ್ತಾಂತರ ಮಾಡಿದರು. ಇನ್ನು ಜಯಲಕ್ಷ್ಮಿ ಕನಪುರ ತಾಲೂಕಿನಲ್ಲಿ ದಕ್ಷ ಮತ್ತು ಪ್ರಾಮಾಣಿಕವಾಗಿ ಗುರುತಿಸಿಕೊಂಡಿದ್ದರು ಆನೇಕಲ್ಲಿನ ಸಹ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಲಿ ಅಂತ ಹಾರೈಕೆ ಮಾಡಿದರು ಇನ್ನು ಅಧಿಕಾರ ಸ್ವೀಕಾರ ಮಾಡಿದ ವೇಳೆ ಜೆ ಎಂ ಜಯ ಲಕ್ಷ್ಮಿಗೆ ಕ್ಷೇತ್ರ ಶಿಕ್ಷಕರು ಸನ್ಮಾನ ಮಾಡಿ ಗೌರವಿಸಿದರು.
Kshetra Samachara
27/06/2022 06:10 pm