ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: "ಮಕರ ಸಂಕ್ರಾಂತಿ ಭಕ್ತಿ ಸಂಭ್ರಮ; ಕೋವಿಡ್ ಮಾರ್ಗಸೂಚಿ ಮರೆಯದಿರಿ"

ದೇವನಹಳ್ಳಿ: ಜ.15ರಂದು ಮಕರ ಸಂಕ್ರಾಂತಿ ಹಬ್ಬ ಆಚರಣೆ ಸಂದರ್ಭ ಸಾರ್ವಜನಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

"ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ

ಕೈಂಕರ್ಯ ನಡೆಸಲು ಅನುಮತಿಸಲಾಗಿದೆ.

ಹಬ್ಬ ಆಚರಣೆ ಸಲುವಾಗಿ ಯಾವುದೇ ರೀತಿ ಮೆರವಣಿಗೆ, ಮನೋರಂಜನೆ ಕಾರ್ಯಕ್ರಮ ಇತ್ಯಾದಿ ಆಯೋಜಿಸುವಂತಿಲ್ಲ" ಎಂದು ಡಿ.ಸಿ. ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

13/01/2022 08:48 pm

Cinque Terre

26.85 K

Cinque Terre

0

ಸಂಬಂಧಿತ ಸುದ್ದಿ