ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼನಿಮಾನ್ಸ್ʼ ಡಾಕ್ಯುಮೆಂಟ್ಸ್ ಗೂ ಖದೀಮರ ಲಗ್ಗೆ!; ಇನ್ನಾದರೂ ಸುರಕ್ಷತೆಯತ್ತ ಇರಲಿ ಒತ್ತು

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ನಿಮಾನ್ಸ್ ನಲ್ಲಿ ಕಂಪ್ಯೂಟರ್ ಮತ್ತಿತರ ಡಾಕ್ಯುಮೆಂಟ್ಸ್ ಗಳನ್ನು ಹ್ಯಾಕ್ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

22/03/2022 ಈ ದಿನ ಆಸ್ಪತ್ರೆ ಸಿಬ್ಬಂದಿ ಎಂದಿನಂತೆ ಔಟ್ ಪೇಷಂಟ್ ಡಿಪಾರ್ಟ್‌ ಮೆಂಟ್ ಕಂಪ್ಯೂಟರ್‌ ಗಳನ್ನು ಆನ್ ಮಾಡಿದಾಗ ಶಾಕ್ ಕಾದಿತ್ತು. ಈ ಬಗ್ಗೆ ಆಸ್ಪತ್ರೆಯ ಎಲ್ಲಾ ಡಿಪಾರ್ಟ್‌ ಮೆಂಟ್ ಗಳಿಂದಲೂ ಪೊಲೀಸರಿಗೆ ಕರೆಯ ಸುರಿಮಳೆಯೇ ಆಗಿತ್ತು.

-‌ ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Manjunath H D
PublicNext

PublicNext

07/05/2022 08:52 pm

Cinque Terre

39.37 K

Cinque Terre

0

ಸಂಬಂಧಿತ ಸುದ್ದಿ