ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾರ್ಷಲ್ ಹಾಗೂ ಜನರ ನಡುವೆ ಜಟಾಪಟಿ

ಬೆಂಗಳೂರು -ರಾಜಧಾನಿ ಬೆಂಗಳೂರಲ್ಲಿ ಮಾಸ್ಕ್ ಹಾಕುವ ವಿಚಾರದಲ್ಲಿ ಮಾರ್ಷಲ್ ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಲ್ಲೇಶ್ವರಂ ಸರ್ಕಲ್ ಬಳಿ ಇರುವ ಶ್ರೀ ಸಾಗರ್ ಹೋಟೆಲು ಮುಂಭಾಗದಲ್ಲಿ ಸಾರ್ವಜನಿಕರು ಮತ್ತು ಬಿ.ಬಿ.ಎಂ.ಪಿ.ಮಾರ್ಷಲ್ ಗಳ ನಡುವೆ ಮಾತಿನ ಜಟಪಾಟಿ ಇಂದು ಸಂಜೆ ನಡೆದಿದೆ.

ಅನಾವಶ್ಯಕ ವಾಗಿ ದಂಡ ಹಾಕುವ ಯತ್ನಕ್ಕೆ ಮಾರ್ಷಲ್ ಗಳು ಮುಂದಾ ಗ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Edited By : Nagesh Gaonkar
PublicNext

PublicNext

13/01/2022 07:58 pm

Cinque Terre

47.34 K

Cinque Terre

0

ಸಂಬಂಧಿತ ಸುದ್ದಿ