ಬೆಂಗಳೂರು - ರಾಜಧಾನಿ ಬೆಂಗ ಳೂರಿನಲ್ಲಿ ಕೊರೊನಾ ಸೋಂಕು ಪರೀಕ್ಷೆ ಗಳ ಪಾಸಿಟಿವಿಟಿ ದರ ಶೇ.3ಕ್ಕೆ ಹೆಚ್ಚಳವಾಗಿದೆ.
ಸೋಂಕಿಗೆ ಒಳಪಟ್ಟ 100 ಮಂದಿಯ ಪೈಕಿ 3 ರಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 59 ಮಂದಿ ಗುಣಮುಖರಾಗಿದ್ದಾರೆ.
ಇನ್ನೂ ಸೋಂಕಿತರ ಸಾವು ವರದಿಯಾಗಿಲ್ಲ. 1610 ಮಂದಿ ಕೊವೀಡ್ ಸೋಂಕಿತರು ಮನೆಯಲ್ಲಿ, / ಆಸ್ಪತ್ರೆ ಆರೈಕೆ ಪಡೆಯುತ್ತಿದ್ದಾರೆ. ಸೋಂಕು ಪರೀಕ್ಷೆ ಒಳಪಟ್ಟವರು 2130 ರಷ್ಟಿದೆ. ಇದರಲ್ಲಿ ಪಾಸಿಟಿವಿಟಿ ದರ ಶೇ. 3 ರಷ್ಟು ಬೆಂಗಳೂರಲ್ಲಿ ದಾಖಲಾಗಿದೆ.
Kshetra Samachara
26/04/2022 08:40 am