ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಜನ‌ರಿಗೆ ಕೊರೊನಾ

ದೇವನಹಳ್ಳಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ 7 ಜನ‌ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಲಂಡನ್ ಮೂಲದ ಇಬ್ಬರಿಗೆ, ಫ್ರಾನ್ಸ್ ಮೂಲದ ಇಬ್ಬರಿಗೆ, ಅಮೆರಿಕ ಮೂಲದ ಓರ್ವನಿಗೆ, ದಕ್ಷಿಣ ಆಫ್ರಿಕಾ ಮೂಲದ ಒಬ್ಬನಿಗೆ ಹಾಗೂ ಸ್ವೀಡನ್ ಮೂಲದ ಒಬ್ಬ ಪ್ರಯಾಣಿಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದೃಷ್ಟವಶಾತ್ ಯಾರು ಆತಂಕಪಡುವ ಪ್ರಮೇಯ ಇಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆ‌ ಸ್ಪಷ್ಟಪಡಿಸಿದೆ.

Edited By : Vijay Kumar
Kshetra Samachara

Kshetra Samachara

02/02/2022 01:21 pm

Cinque Terre

468

Cinque Terre

0

ಸಂಬಂಧಿತ ಸುದ್ದಿ