ವರದಿ - ಗಣೇಶ್ ಹೆಗಡೆ
ಬೆಂಗಳೂರು: ಸಂಕ್ರಾಂತಿ ಚಳಿಗೆ ಜನರಿಗೆ ಶೀತ ,ಕೆಮ್ಮು, ಜ್ವರ ಬರುವುದು ಸಾಮಾನ್ಯ ಆದರೆ ಕೋವಿಡ್ ಹೆಸರಿನಲ್ಲಿ ಸುಲಿಗೆ ನಡೆಯುತ್ತಿರುವುದು ಮೆಡಿಕಲ್ ಮಾಫಿಯಾ ಕಾರಣ ಎಂಬ ಹೇಳಿಕೆಯನ್ನು ಡಾ.ಟಿ.ಹೆಚ್.ಆಂಜಿನಪ್ಪ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ ಯಾವೇಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ನೋಡೋಣ ಬನ್ನಿ.
PublicNext
17/01/2022 07:24 pm