ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿದೇಶದಿಂದ ಬಂದ 10 ಜನರಿಗೆ ಕೋವಿಡ್ ಸೋಂಕು

ದೇವನಹಳ್ಳಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ 10 ಜನರಿಗೆ ಕೋವಿಡ್ ಸೋಂಕು ಧೃಡಪಟ್ಟಿದೆ.

ಯುಎಸ್ಎ ಮೂಲದ 4 ಪ್ರಯಾಣಿಕರಲ್ಲಿ, ಸೇಂಟ್ ಫ್ರಾನ್ಸಿಸ್ಕೊ ಮೂಲದ 1, ಟರ್ಕಿ ಮೂಲದ 1, ಪೋರ್ಚುಗಲ್ ಮೂಲದ 1, ಡಾಲರ್ ಮೂಲದ 1, ಐರ್ಲೆಂಡ್ ಮೂಲದ 1 ಹಾಗೂ ಲಂಡನ್ ಮೂಲದ 1 ಪ್ರಯಾಣಿಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳಿಸಲಾಗಿದೆ. ಭಾರತ ಸರ್ಕಾರದ ಇತ್ತೀಚಿನ ಮಾರ್ಗಸೂಚಿಯಂತೆ ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್ ಒಳಗಾಗ ಬೇಕಿದೆ.

Edited By :
Kshetra Samachara

Kshetra Samachara

12/01/2022 12:11 pm

Cinque Terre

532

Cinque Terre

0

ಸಂಬಂಧಿತ ಸುದ್ದಿ