ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಚ್ಚುತ್ತಿರೋ ಕೋವಿಡ್ ಕೇಸ್-ಬೆಂಗಳೂರು ಡೇಂಜರ್ ಸಿಟಿ ಆಗ್ತಿದಿಯಾ ?

ಬೆಂಗಳೂರು:ರಾಜ್ಯದ ರಾಜಧಾನಿ ಡೇಂಜರ್ ಸಿಟಿ ಆಗ್ತಿದಿಯಾ ಅನ್ನೋ ಆತಂಕ ಶುರು ಆಗಿದೆ. ದಿನೇ ದಿನೇ ಇಲ್ಲಿ ಕೋವಿಡ್ ಕೇಸ್ ಪತ್ತೆ ಆಗ್ತಾನೇ ಇವೆ. ನಿನ್ನೆಗಿಂತಲೂ ಇಂದು ಈ ಕೇಸ್ ನ ಲೆಕ್ಕ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನಿನ್ನೆ ಇಲ್ಲಿ 6,613 ಕೋವಿಡ್ ಕೇಸ್ ದಾಖಲಾಗಿದ್ದವು. ಆದರೆ ಇಂದು 7.113 ಕೊರೊನಾ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಯಾಕೆಂದ್ರೆ ಇಲ್ಲಿ ಕೇವಲ 5 ದಿನಕ್ಕೇನೆ 24 ಸಾವಿರ ಕೋವಿಡ್ ಕೇಸ್ ಪತ್ತೆ ಆಗಿದ್ದವು.

ಅದರಂತೆ ಈಗ ಪ್ರತಿದಿನ ಕೊರೊನಾ ಕೇಸ್ 7 ಸಾವಿರ ಗಡಿ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಡೇಂಜರ್ ಸಿಟಿ ಆಗ್ತಿದಿಯಾ ಅನ್ನೋ ಅನುಮಾನವೂ ಶುರು ಆಗಿದೆ.

Edited By :
PublicNext

PublicNext

08/01/2022 08:27 am

Cinque Terre

21.52 K

Cinque Terre

1

ಸಂಬಂಧಿತ ಸುದ್ದಿ