ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮೂರನೇ ಅಲೆಯ ಭೀತಿ ಬಿಬಿಎಂಪಿ ಹೈ ಅಲರ್ಟ್

ಬೆಂಗಳೂರು : ರಾಜಧಾನಿ ಬೆಂಗಳೂ ರಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಪರಿಣಾಮ ಬಿಬಿಎಂಪಿ ಅಲರ್ಟ್ ಆಗಿದೆ. ಎರಡನೇ ಅಲೆ ಯಲ್ಲಿ ಆದ ಸಮಸ್ಯೆ ಸಂಭಾವ್ಯ ಮೂರನೇ ಅಲೆಯಲ್ಲಿ ಆಗದಂತೆ ನೋಡಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.

ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೋವಿಡ್ ಕೇರ್ ಸೆಂಟರ್ ಮರು ಸ್ಥಾಪನೆ ಯತ್ತ ಚಿತ್ತ ಹರಿಸಿದ್ದಾರೆ.ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ 80 ಬೆಡ್ ಹೊಂದಿರುವ ಸಿಸಿಸಿ ಆರಂಭಕ್ಕೆ ಸಿದ್ದತೆಗಳ ವೀಕ್ಷಣೆ ಮಾಡಿದರು.

ಇಲ್ಲಿನ ಹಜ್ ಭವನದಲ್ಲಿ ಕೊವೀಡ್ ಕೇರ್ ಸೆಂಟರ್ ಆರಂಭ ಆಗಲಿದೆ. ಐಸಿಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಕೂಡಾ ಇರಲಿದೆ ಎಂದರು.

Edited By : Nagesh Gaonkar
PublicNext

PublicNext

04/01/2022 04:24 pm

Cinque Terre

36.11 K

Cinque Terre

0

ಸಂಬಂಧಿತ ಸುದ್ದಿ