ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ವಲಯ ಕೋವಿಡ್-19 ಸಹಾಯವಾಣಿ ಸಂಖ್ಯೆಗಳು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದ ಮಾಹಿತಿಗಾಗಿ ಎಲ್ಲಾ ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿರುತ್ತದೆ.

ನಗರದ ಎಲ್ಲಾ ನಾಗರೀಕರು ಕೋವಿಡ್ ಸಂಬಂಧಿಸಿದಂತೆ ಟ್ರಯಾಜಿಂಗ್, ಕೋವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲಾಗುವ, ಲಸಿಕೆ ಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯು ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ.

ನಾಗರೀಕರು ಇದರ ಸದುಪಯೋಗಪಡಿಸಿಕೊಂಡು ನಗರದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಹಕರಿಸಬೇಕಾಗಿ ಕೋರಿದೆ.

ಬಿಬಿಎಂಪಿ ವಲಯ ಕೋವಿಡ್-19 ಸಹಾಯವಾಣಿ ಸಂಖ್ಯೆಗಳ ವಿವರ:

ಕ್ರ.ಸಂಖ್ಯೆ - ವಲಯ - ದೂ.ಸಂಖ್ಯೆ

1. ಬೊಮ್ಮನಹಳ್ಳಿ 8884666670

2. ದಾಸರಹಳ್ಳಿ‌ 94806 83132

3. ಪೂರ್ವ 9480685163

4. ಮಹದೇವಪುರ 08023010102

5. ಆರ್.ಆರ್.ನಗರ 08028601050.

6. ದಕ್ಷಿಣ 8431816718

7. ಪಶ್ಚಿಮ 08068248454

8. ಯಲಹಂಕ 9480685961

Edited By :
PublicNext

PublicNext

03/01/2022 08:00 pm

Cinque Terre

21.47 K

Cinque Terre

0

ಸಂಬಂಧಿತ ಸುದ್ದಿ