ಬೆಂಗಳೂರು : ವಿಡಿಯೋ ಕಾನ್ಪರೇನ್ಸ್ ಮೂಲಕ ಸಭೆಯ ನಂತರ ಬಿಬಿಎಂಪಿ ಕಮಿಷನರ್ ಗೌರವ ಗುಪ್ತಾ ಮಾತನಾಡಿದರು.
ಕೋವಿಡ್ ಮೂರನೇ ಅಲೆ ಬಗ್ಗೆ ಡಿಸಿಪಿ ಗಳು, ಬಿಬಿಎಂಪಿ ಜಂಟಿ ಆಯುಕ್ತರ ಜತೆ ಸಭೆ ಮಾಡಲಾಗಿದೆ
ಹೊಸ ವರ್ಷಕ್ಕೆ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಈ ಬಗ್ಗೆ ಸಹ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಹೊಟೇಲ್, ರೆಸ್ಟೋರೆಂಟ್ ಗಳಿಗೆ 50:50 ಇರುತ್ತದೆ ನಮ್ಮ ಆರೋಗ್ಯ ಅಧಿಕಾರಿಗಳು, ಮಾರ್ಷಲ್ ಗಳು ಹೊಟೇಲ್ ಗಳಿಗೆ ಮನವಿ ಮಾಡುತ್ತಾರೆ ಜತೆಗೆ ಪೊಲೀಸರು ಇರುತ್ತಾರೆ ಎಂದು ತಿಳಿಸಿದರು.
PublicNext
29/12/2021 03:16 pm