ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿದೇಶದಿಂದ ಬರ್ತಿರುವವರಲ್ಲಿ ಕೋವಿಡ್ ಸೋಂಕು ಹೆಚ್ಚಳ !

ಬೆಂಗಳೂರು: ವಿದೇಶದಿಂದ ನಿನ್ನೆ ಕೆಂಪೇಗೌಡ ‌ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಈ ಮೂಲಕ‌ ನಗರಕ್ಕೆ ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿರುವ ಪ್ರಕರಣ 25ಕ್ಕೆ ಏರಿಕೆ ಆಗಿದೆ.

ಒಮಿಕ್ರಾನ್ ಹೆಚ್ಚಿರುವ ದೇಶ ಗಳಲ್ಲಿಂದ ಬರ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗ್ತಿದ್ದು, ಕೋವಿಡ್ ಪ್ರಕರಣ ಬೆಳಕಿಗೆ ಬರ್ತಿವೆ.

ನಿನ್ನೆ ಜರ್ಮನಿ ಹಾಗೂ ದುಬೈ ನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಕೂಡಲೇ ಬೌರಿಂಗ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.

Edited By :
Kshetra Samachara

Kshetra Samachara

20/12/2021 08:45 am

Cinque Terre

794

Cinque Terre

0

ಸಂಬಂಧಿತ ಸುದ್ದಿ