ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರದ ಅನಗತ್ಯ ನಿಯಮಗಳಿಂದ ಹೊಟೇಲ್ ಉದ್ಯಮಕ್ಕೆ ಸಂಕಷ್ಟ

ಬೆಂಗಳೂರು: ನೈಟ್ ಕರ್ಫ್ಯೂ, ವೀಕ್ ಎಂಡ್ ಹಾಗೂ ಶೇಕಾಡ 50 ರಷ್ಟು ಸೇವೆ ವಿಚಾರವಾಗಿ ಹೋಟೆಲ್ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿದೆ.ಈ ನಿರ್ಬಂಧ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಹೋಟೆಲ್ ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಆರ್ಥಿಕ ಹೊರೆ ಸೃಷ್ಟಿಯಾಗಿದೆ, ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಆಧಾರಿತ ಸೇವೆಗಳಿಗೆ ಬಹುದೊಡ್ಡ ಹೊಡೆತವಾಗಿದೆ ಎಂದಿದ್ದಾರೆ.

ಮೂರನೇ ಅಲೆ ಅಷ್ಟೇನೂ ಹಾನಿಕರವಾಗಿರೋದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹಾಗಿದ್ರು ಸರ್ಕಾರ ಅನಗತ್ಯವಾಗಿ ಈ ರೀತಿಯ ನಿಯಮಗಳನ್ನು ಹಾಕುವ ಮೂಲಕ ಹೋಟೆಲ್ ಉದ್ಯಮ ಬಹಳ ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೊಮ್ಮೆ ಈ ನಿರ್ಬಂಧನೆಗಳ ಬಗ್ಗೆ ಆಲೋಚಿಸ ಬೇಕಾಗಿ ಮನವಿ ಮಾಡುತ್ತೇವೆಂದು ಹೋಟೆಲ್‌ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

05/01/2022 12:15 pm

Cinque Terre

33.68 K

Cinque Terre

0

ಸಂಬಂಧಿತ ಸುದ್ದಿ